ನುಡಿದರೆ ನಾಲಿಗೆಯ
ಪಾಪ ಕಳೆದಂತೆ
ಆಲಿಸಿದರೆ ಕರ್ಣಗಳಿಗೆ
ಪುಣ್ಯ ದೊರೆತಂತೆ
ಬರೆದರೆ ಹಸ್ತಕ್ಕೆ
ಬಲವು ಬಂದಂತೆ
ಕರುನಾಡಲ್ಲಿ ಇದ್ದರೆ
ಸ್ವರ್ಗದಲಿ ನಿಂತಂತೆ
ಅನ್ಯ ಭಾಷೆಯ
ಮೋಹಕ್ಕೆ ಸಿಲುಕಿ
ಕನ್ನಡವ ಮರೆಯುವಿರಲ್ಲ
ಏನಿಹುದು ಅವಕೆ?
ವಿಶ್ವದ ಪುರಾತನ
ಭಾಷೆ ಎಂಬ ಹೆಗ್ಗಳಿಕೆ ಕನ್ನಡಕೆ,
ಕನಕದಾಸ ,ಪುರಂದರ ದಾಸರಂತ
ದಾಸ ಶ್ರೇಷ್ಠರ ಇತಿಹಾಸ ಕನ್ನಡಕೆ ,
ಬಸವಣ್ಣ, ಅಕ್ಕಮ್ಮ ,
ಜೇಡರ ದಾಸೀಮಯ್ಯ ,
ಅಂಬಿಗರ ಚೌಡಯ್ಯರಂತ
ವಚನಕಾರರ ಹಾರೈಕ ಕನ್ನಡಕೆ,
ತಾಯ್ನುಡಿ ಬೇರೆಯಾದರು,
ಕನ್ನಡದಿ ಬರೆದು ಜ್ಞಾನಪೀಠ ಪಡೆದ
ಕವಿವರ್ಯರ ಬೆಂಬಲವು ಕನ್ನಡಕೆ ,
ಅತಿ ಹೆಚ್ಚು ಜ್ಞಾನಪೀಠ ಪಡೆದ ದಾಖಲೆಯು ಕನ್ನಡಕೆ ,
ಏನ್ ಹೇಳಲಿ ಇಂತ ನುಡಿಯ
ಮರೆಯಲೊರಟ ನಿಮ್ಮ ಸಣ್ ತನಕೆ .
ಎಷ್ಟು ಭಾಷೆಗಳ ಕಲಿತರೂ ಕೂಡ
ನಮ್ಮ ಕನ್ನಡವ ಮರೆಯುವುದು ಬೇಡ.
ಆರ್.ಆರ್.ಆಶಾಪುರ್
ಪಾಪ ಕಳೆದಂತೆ
ಆಲಿಸಿದರೆ ಕರ್ಣಗಳಿಗೆ
ಪುಣ್ಯ ದೊರೆತಂತೆ
ಬರೆದರೆ ಹಸ್ತಕ್ಕೆ
ಬಲವು ಬಂದಂತೆ
ಕರುನಾಡಲ್ಲಿ ಇದ್ದರೆ
ಸ್ವರ್ಗದಲಿ ನಿಂತಂತೆ
ಅನ್ಯ ಭಾಷೆಯ
ಮೋಹಕ್ಕೆ ಸಿಲುಕಿ
ಕನ್ನಡವ ಮರೆಯುವಿರಲ್ಲ
ಏನಿಹುದು ಅವಕೆ?
ವಿಶ್ವದ ಪುರಾತನ
ಭಾಷೆ ಎಂಬ ಹೆಗ್ಗಳಿಕೆ ಕನ್ನಡಕೆ,
ಕನಕದಾಸ ,ಪುರಂದರ ದಾಸರಂತ
ದಾಸ ಶ್ರೇಷ್ಠರ ಇತಿಹಾಸ ಕನ್ನಡಕೆ ,
ಬಸವಣ್ಣ, ಅಕ್ಕಮ್ಮ ,
ಜೇಡರ ದಾಸೀಮಯ್ಯ ,
ಅಂಬಿಗರ ಚೌಡಯ್ಯರಂತ
ವಚನಕಾರರ ಹಾರೈಕ ಕನ್ನಡಕೆ,
ತಾಯ್ನುಡಿ ಬೇರೆಯಾದರು,
ಕನ್ನಡದಿ ಬರೆದು ಜ್ಞಾನಪೀಠ ಪಡೆದ
ಕವಿವರ್ಯರ ಬೆಂಬಲವು ಕನ್ನಡಕೆ ,
ಅತಿ ಹೆಚ್ಚು ಜ್ಞಾನಪೀಠ ಪಡೆದ ದಾಖಲೆಯು ಕನ್ನಡಕೆ ,
ಏನ್ ಹೇಳಲಿ ಇಂತ ನುಡಿಯ
ಮರೆಯಲೊರಟ ನಿಮ್ಮ ಸಣ್ ತನಕೆ .
ಎಷ್ಟು ಭಾಷೆಗಳ ಕಲಿತರೂ ಕೂಡ
ನಮ್ಮ ಕನ್ನಡವ ಮರೆಯುವುದು ಬೇಡ.
ಆರ್.ಆರ್.ಆಶಾಪುರ್
Nimmantahavarindale kannada ulidu beleyuttide. SIRIGANNADAM GELGE. JAI KARNATAKA.
ReplyDeleteತುಂಬಾ ದೊಡ್ಡ ಮಾತು. ಧನ್ಯವಾದಗಳು.
ReplyDelete