Thursday, 21 March 2013

ಮರೆಯಲಾರದೆ


ನಂಬಿಕೆಯ ಫಲಕಕ್ಕೆ ಬಿದ್ದ ಮಸಿಯು ನೀನು
ವಾಸ್ತವದ ನದಿಯಲ್ಲಿ ಮೈ ಮರೆತು ನಿಂತಿರುವೆ
ಮಸಿಯ  ತೊಳೆಯಲಾರದೆ ,
ಹೊಸ ಬಣ್ಣ ಬಳೆಯಲಾರದೆ

ನೆನಪಿನಂಗಳದ ಕಸವು ನೀನು
ಪರಿಸ್ಥಿತಿಯ ಪೊರಕೆ ಹಿಡಿದು ಕೈ ಸೋತು ನಿಂತಿಹೆನು
ಕಸವ ಗೂಡಿಸಲಾರದೆ,
ಹೊಸ ರಂಗೋಲಿ ಮೂಡಿಸಲಾರದೆ
                                        ಆರ್ ಆರ್ ಅಶಾಪುರ್

4 comments:

  1. you got a very good talent :).. nice

    ReplyDelete
  2. ninna manasu nintihudu adda godeya deepadante, melelalarade kelagiliyalarade. Nice, a different view of your ideas.

    ReplyDelete
  3. Oh no, you got a competitor

    https://www.facebook.com/photo.php?fbid=540987845963542&set=a.104101189652212.6064.101548536574144&type=1&theater

    ReplyDelete