Sunday, 31 August 2014

ದಾಹ

ನೊಂದ ಮನಸಿನ ದಾಹಕೆ
ಕಣ್ಣೀರಿನ ಮಳೆಸುರಿದರೂ
ದಾಹ ತೀರಲಿಲ್ಲ,
ದಾಹನೀಗಿಸಲು
ನೆನಪಿನ ಅಲೆಗಳ ಮೊರೆಹೋದೆ
ಅಲೆಗಳ ರಭಸಕ್ಕೆ ನಿಲ್ಲಲಾಗಲಿಲ್ಲ.

No comments:

Post a Comment