ಸಂತೋಷದ ನನ್ನ ಬದುಕಿನಲಿ
ಪ್ರೀತಿ ಮಾಡಿ ನಾ ಹಾಳಾದೆ
ನಗುವೇ ದೂರಾಗಿ ದುಖಃವು ಜೊತೆಯಾಗಿ
ಏಕಾಂಗಿ ನಾ ಆಗ್ಹೋದೆ ||
ಎಲ್ಲಿಂದ್ಲೋ ನೀನು ಸನಿಹಕೆ ಬಂದು
ಪ್ರೀತಿಯ ಖಡ್ಗವ ತಂದೆ
ಹುಸಿ ಪ್ರೇಮದಿಂದ ಮಂಕು ಮಾಡಿ ನನ್ನ
ಖಡ್ಗದಿ ಯಾಕೆ ನೀ ಕೊಂದೆ
ನಿನ್ನ ಸುಳ್ಳು ಪ್ರೀತಿಗೆ ಬಲಿ ಆಗಿ ಹೋದೆ
ಉಸಿರಾಡುವ ಹೆಣವಾದೆ |
ನಗುವೇ ದೂರಾಗಿ ದುಖಃವು ಜೊತೆಯಾಗಿ
ಏಕಾಂಗಿ ನಾ ಆಗ್ಹೋದೆ||
ಆರ್. ಆರ್. ಅಶಾಪುರ್
ಪ್ರೀತಿ ಮಾಡಿ ನಾ ಹಾಳಾದೆ
ನಗುವೇ ದೂರಾಗಿ ದುಖಃವು ಜೊತೆಯಾಗಿ
ಏಕಾಂಗಿ ನಾ ಆಗ್ಹೋದೆ ||
ಎಲ್ಲಿಂದ್ಲೋ ನೀನು ಸನಿಹಕೆ ಬಂದು
ಪ್ರೀತಿಯ ಖಡ್ಗವ ತಂದೆ
ಹುಸಿ ಪ್ರೇಮದಿಂದ ಮಂಕು ಮಾಡಿ ನನ್ನ
ಖಡ್ಗದಿ ಯಾಕೆ ನೀ ಕೊಂದೆ
ನಿನ್ನ ಸುಳ್ಳು ಪ್ರೀತಿಗೆ ಬಲಿ ಆಗಿ ಹೋದೆ
ಉಸಿರಾಡುವ ಹೆಣವಾದೆ |
ನಗುವೇ ದೂರಾಗಿ ದುಖಃವು ಜೊತೆಯಾಗಿ
ಏಕಾಂಗಿ ನಾ ಆಗ್ಹೋದೆ||
ಆರ್. ಆರ್. ಅಶಾಪುರ್
wow super
ReplyDeleteraki in third line "ನಗುವೇ ದೂರಾಗಿ " would hav been more meaningful if it is "ನಗುವೇ ದೂರವಾಗಿ"
ReplyDeleteಕಿರಣ್ ನಿಮ್ಮ ಸಲಹೆಗೆ ನನ್ನ ತುಂಬು ಹೃದಯದ ಧನ್ಯವಾದಗಳು .
ReplyDeleteನನ್ನ ಪ್ರಕಾರ ದೂರಾಗಿ ಮತ್ತು ದೂರವಾಗಿ ಎರಡು ಒಂದೇ ಅರ್ಥ ಕೊಡುತ್ವೆ .
ಎರಡರ ವ್ಯತ್ಯಾಸ ವೆಂದರೆ ಒಂದು ಆಡು ಭಾಷೆ ಮತ್ತೊಂದು ಗ್ರಾಂಥಿಕ ಭಾಷೆ.
ನಾನು ಇ ಪದ್ಯ ಬರೆಯುವಾಗ ಒಂದು ದಾಠಿ(ಅಥವಾ ರಾಗ ) ನನ್ನ ಮನಸಿನಲ್ಲಿತ್ತು ಆ ದಾಠಿಗೆ ಅಲ್ಲಿ ಆಡು
ಭಾಷೆಯೇ ಸರಿ ಹೊಂದುತ್ತಿತ್ತು ಆದ ಕಾರಣ ಅದನ್ನೇ ಬಳಸಿದ್ದೇನೆ .
ಧನ್ಯವಾದಗಳೊಂದಿಗೆ ರಾಕೇಶ್
Sri.R.R.Ashapur ravare, saamaanyavaagi Egina huduga hudugiyaru, preeti endare saaku jeevanada ella sarwaswa endu tilidu tamma jeevanavanne haalu madikolluttare. jeevanakke preeti beku nija. jeevanakke ellavu ade mukhya alla. Preeti embudu Halsina hannalla. koodale sulidu nodalu, taalme beku. manushyanige panchedriyagalanthe, angangagalante ella iddaga jeeva iddare adakkondu artha baruttade illavaadare shoka geethe haadidare ksanakke karune barabahudu. Adare Hallada jeevana hitirugi baruvudilla allave?
ReplyDeleteವೇದ ಅವರೇ ಧನ್ಯವಾದಗಳು. ಪ್ರೀತಿಯ ಬಗ್ಗೆ ನೀವು ಕೊಟ್ಟ ವಿವರಣೆ ಚನ್ನಾಗಿದೆ ಮತ್ತು ಅದು 100 % ನಿಜ .
ReplyDeleteಈ ಕವನ ನನ್ನ ಕಾಲ್ಪನಿಕ ಕವನ ನಾನು ಇನ್ನು ಹಾಳಾಗಿಲ್ಲ :-) :-)
ಜೀವನದಲ್ಲಿ ಪ್ರೀತಿಯ ಪ್ರಾಮುಖ್ಯತೆ ಯನ್ನು
ತಿಳಿದು ಪ್ರೀತಿಯನ್ನು ಅರ್ತಹಿಸಿಕೊಂಡರೆ ಜೀವನದಲ್ಲಿ ಹಾಳಾಗುವ ಅವಕಾಶಗಳು ಇರುವುದಿಲ್ಲ ಎಂಬ ನಿಮ್ಮ ಸಲಹೆಗೆ ಧನ್ಯವಾದಗಳು.
ನಿಮ್ಮ ಅನಿಸಿಕೆ ಅಭಿಪ್ರಯಾಯ ಮತ್ತು ಸಲಹೆ ಈ ಹೊಸ ಬರಹಗಾರನಿಗೆ
ತುಂಬಾ ಅವಶ್ಯಕ. Please keep reading my blog Thank You
hey nice da n ur rite:)
ReplyDelete