ಕಷ್ಟಗಳನ್ನೆದುರಿಸಿ ನೊಂದ ದಿನಗಳ
ನೋವು ತುಂಬಿದ ಘಟನೆಗಳ
ಮಾಸಿಹೋದ ಗಾಯಗಳ
ಕೆದುಕಿ ನೋಯಿಸುವುದು ನೆನಪು
ಕಳೆದು ಹೋದ ಸಂಬ್ರಮದ ಕ್ಷಣಗಳ
ಉಲ್ಲಾಸವ ತಂದ ವಿಷಯಗಳ
ಮರೆಯಾದ ಮಂದಹಾಸಗಳ
ಪುನಹ ಹೊತ್ತುತರುವುದು ನೆನಪು
ಗತಕಾಲದ ನೋವುನಲಿವಿನ ಸಂಗತಿಗಳ
ಕ್ಷಣಾರ್ದದಲಿ ಕಣ್ಣೆದುರು ತಂದಿಟ್ಟು
ವರ್ತಮಾನದಿಂದ ಬದಿಗೊತ್ತಿ ನಮ್ಮನು
ಭೂತಕಾಲಕ್ಕೆ ಕರೆದೊಯ್ಯುವುದು ನೆನಪು
ಆರ್. ಆರ್. ಅಶಾಪುರ್
ನೋವು ತುಂಬಿದ ಘಟನೆಗಳ
ಮಾಸಿಹೋದ ಗಾಯಗಳ
ಕೆದುಕಿ ನೋಯಿಸುವುದು ನೆನಪು
ಕಳೆದು ಹೋದ ಸಂಬ್ರಮದ ಕ್ಷಣಗಳ
ಉಲ್ಲಾಸವ ತಂದ ವಿಷಯಗಳ
ಮರೆಯಾದ ಮಂದಹಾಸಗಳ
ಪುನಹ ಹೊತ್ತುತರುವುದು ನೆನಪು
ಗತಕಾಲದ ನೋವುನಲಿವಿನ ಸಂಗತಿಗಳ
ಕ್ಷಣಾರ್ದದಲಿ ಕಣ್ಣೆದುರು ತಂದಿಟ್ಟು
ವರ್ತಮಾನದಿಂದ ಬದಿಗೊತ್ತಿ ನಮ್ಮನು
ಭೂತಕಾಲಕ್ಕೆ ಕರೆದೊಯ್ಯುವುದು ನೆನಪು
ಆರ್. ಆರ್. ಅಶಾಪುರ್
ಒಳ್ಳೆಯ ಕವಿತೆ ಸರ್...ಚೆನ್ನಾಗಿದೆ.
ReplyDeleteಧನ್ಯವಾದಗಳು ಮೇಡಂ
ReplyDelete